Thursday, July 13, 2006

ಶಹಬ್ಬಾಶ್ ಮುಂಬೈಕಾರ್!

Mumbai back on track
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು.

ಅದೇ ಮುಂಬೈ ಸೆಂಟ್ರಲ್-ವಿರಾರ್ ಮಾರ್ಗದ ರೈಲುಗಳಲ್ಲಿ ಜನ ಮತ್ತೆ ತಮ್ಮ "ರೋಜ್ ಕಾ ರೋಟಿ" ಗಾಗಿ ಪಯಣ ಬೆಳೆಸಿದರು. ನಿನ್ನೆಯ ಘಟನೆಗೆ ಬೆದರಿ ಯಾರೂ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬಹುತೇಕ ಎಲ್ಲಾ ಕಚೇರಿಗಳಲ್ಲಿ ಮಹಿಳೆಯರೂ ಸೇರಿದಂತೆ ಹಂಡ್ರೆಡ್ ಪರ್ಸೆಂಟ್ ಅಟೆಂಡೆನ್ಸ್. ಅದೇ ಮುಂಬೈಕಾರರ ಸ್ಪೆಶಾಲಿಟಿ.

ಇದೇ ನಮ್ಮ ಬೆಂಗಳೂರಿನಲ್ಲಾಗಿದ್ದರೆ?

ಘಟನೆಯ ಹಿಂದೆಯೇ ಬಂದ್‌ಗೆ ಕರೆ. ಪೊಲೀಸರತ್ತ ಕಲ್ಲು ತೂರಾಟ, ಹಿಂಸಾಚಾರ. ಶಾಲಾ-ಕಾಲೇಜುಗಳಿಗೆ ರಜೆ. ಅಂಗಡಿ-ಮುಂಗಟ್ಟುಗಳಿಗೆ ಅಘೋಷಿತ ಬಂದ್. ಉಗ್ರಗಾಮಿಗಳ ದುಷ್ಕೃತ್ಯಕ್ಕಿಂತಲೂ ನಮ್ಮವರ ಉಪಟಳವೇ ಸಹಿಸದಂತಾಗಿ ಬಿಡುತ್ತಿತ್ತು.

ಮುಂಬೈನಲ್ಲಿ ನಿನ್ನೆ ಬಾಂಬ್ ಸ್ಫೋಟಿಸಿದಾಗಿನಿಂದ ನಡೆದ ಬೆಳವಣಿಗೆಗಳನ್ನು ನೋಡಿದರೆ ಮುಂಬೈಗರಿಂದ ನಾವು ಕಲಿಯಬೇಕಿರುವುದು ತುಂಬಾ ಇದೆ ಅನ್ನಿಸುತ್ತದೆ.

ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಮೊದಲೇ ರೇಲ್ವೆ ಹಳಿಯ ಅಕ್ಕಪಕ್ಕದ ಮನೆಯಲ್ಲಿದ್ದವರು ಜನರ ನೆರವಿಗೆ ಧಾವಿಸಿಯಾಗಿತ್ತು. ತೀವ್ರವಾಗಿ ಗಾಯಗೊಂಡವರಿಗೆ ಕೆಲವರು ಸ್ಥಳದಲ್ಲೇ ಶುಶ್ರೂಷೆ ಮಾಡಿದರೆ, ಇನ್ನು ಹಲವರು ತಮ್ಮ ಮೊಬೈಲ್ ಫೋನ್ ನೀಡಿ ಅವರ ಮನೆಯವರೊಂದಿಗೆ ಮಾತನಾಡಲು ಸಹಾಯ ಮಾಡುತ್ತಿದ್ದರು. ಸತ್ತ ನತದೃಷ್ಟರ ಮೃತದೇಹಗಳನ್ನು ಸಾಗಿಸಲು ಕೆಲವರು ತಮ್ಮ ಮನೆಯಲ್ಲಿನ ಬೆಡ್ ಶೀಟ್ ಒದಗಿಸಿದರು, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ದಾರಿಪಾಲಾಗಿದ್ದ ಜನರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಮನೆ ಮುಟ್ಟಿಸಿದವರು ಇನ್ನಾರೋ.

ಒಬ್ಬರಿಗೊಬ್ಬರಿಗೆ ನಂಟಿಲ್ಲ. ಆದರೂ ಊರೆಲ್ಲಾ ನೆಂಟರು. ಮುಂಬೈ ಮಣ್ಣಿನ ಗುಣವೇ ಅಂಥದ್ದು. ಕ್ಷಣಮಾತ್ರದಲ್ಲಿ ಅದು ನಿಮ್ಮನ್ನು ಆತ್ಮೀಯರನ್ನಾಗಿಸಿಬಿಡುತ್ತದೆ.

ಸ್ಫೋಟದ ಗಾಯಾಳುಗಳಿಗೆ ರಕ್ತದ ಅಗತ್ಯವಿದೆ ಎಂದು ರೇಡಿಯೊ-ಟಿವಿಗಳಲ್ಲಿ ಪ್ರಸಾರವಾಗಿದ್ದೇ ತಡ. ಮುಂಬೈ ಆಸ್ಪತ್ರೆಗಳಿಗೆ ರಕ್ತದಾನಿಗಳ ಪ್ರವಾಹವೇ ಹರಿದು ಬಂತು. ರಕ್ತದ ಬಾಟಲಿಗಳು ತುಂಬಿ ತುಳುಕುವಷ್ಟು ರಕ್ತ ಭರ್ತಿಯಾಯಿತು. ಕೊನೆಗೆ ಆಸ್ಪತ್ರೆಯವರೇ "ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವಷ್ಟು ರಕ್ತ ಸಂಗ್ರಹವಾಗಿದೆ. ಸದ್ಯಕ್ಕೆ ರಕ್ತದ ಅವಶ್ಯಕತೆಯಿಲ್ಲ" ಎಂದು ಮಾಧ್ಯಮಗಳ ಮೂಲಕ ತಿಳಿಸಿ, ಒತ್ತಾಯಪೂರ್ವಕವಾಗಿ ರಕ್ತದಾನ ನಿಲ್ಲಿಸಬೇಕಾಯಿತು.

ಅದು ಮುಂಬೈಕಾರರ "ರಕ್ತ ಸಂಬಂಧ".

"ಎಷ್ಟೇ ಬಾಂಬ್ ಗಳು ಸ್ಫೋಟಗೊಂಡರೂ ನಾವು ಧೃತಿಗೆಡುವುದಿಲ್ಲ" ಎಂಬ ಸಂದೇಶ ಸಾರುವಂತೆ ಎಂದಿನಂತೆ ಇಂದೂ ತಮ್ಮ ಜೀವನ ಆರಂಭಿಸಿರುವ ಮುಂಬೈ ಜನರ ಸ್ಫೂರ್ತಿ ಕಂಡು ಉಗ್ರಗಾಮಿಗಳು ಕೈ ಕೈ ಹಿಸುಕಿಕೊಂಡಿರಬೇಕು. ಉಗ್ರರೂ ಮನುಷ್ಯರೇ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಇದ್ದಾರೆ. ಬಾಂಬ್ ದಾಳಿಗೆ ಸಿಲುಕಿ ಸತ್ತವರೂ ಕೂಡ ಇಂಥದೇ ಸಂಬಂಧವಿರುವ ಮನುಷ್ಯರು. ಇವರ ಬಂಧುಗಳ ಶಾಪ ದುಷ್ಟರಿಗೆ ತಟ್ಟದೇ ಇದ್ದೀತೆ? ಮುಂಬಾದೇವಿ ಅವರನ್ನು ಕ್ಷಮಿಸಿಯಾಳೆ?

ಮುಂಬೈನಲ್ಲಿ ಸ್ಫೋಟ ಸಂಭವಿಸಿದ ದಿನವೇ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ಅಲ್ಲೂ ಕೂಡ ಮುಗ್ಧರ ಮೇಲೆ. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದು ನಮಗೆಲ್ಲ ಗೊತ್ತೇ ಇದೆ.

ಮುಗ್ಧ, ಬಡ, ಅಲ್ಪಸಂಖ್ಯಾತ ಹಿಂದೂಗಳನ್ನು ರಾಕ್ಷಸರೂಪಿ ಉಗ್ರಗಾಮಿಗಳು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸುತ್ತಿದ್ದರೆ, ಅಲ್ಲಿನ ಜನ ಬಹಿರಂಗವಾಗಿ ಎದೆ-ಎದೆ ಬಡಿದುಕೊಂಡು ಉಗ್ರರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.

ಅದೇ ಮುಂಬೈಗೂ-ಶ್ರೀನಗರಕ್ಕೂ ಇರುವ ವ್ಯತ್ಯಾಸ.

ಮುಂಬೈಕಾರರಿಗೆ ಶಹಬ್ಬಾಶ್ ಎಂದರೆ ಕಾಶ್ಮೀರಿಗಳಿಗೆ ಏನೆನ್ನಬೇಕು?

32 Comments:

At 9:33 AM, July 14, 2006, Blogger Shiv said...

ಮುಂಬೈಕರ್ ಗೆ ಒಂದು ಮೆಚ್ಚುಗೆಯ ನಮನ !

ಕೆಲವು ವಾರಗಳ ಹಿಂದೆ ಜಗತ್ತಿನ ಅತೀ ಕ್ರೂರ(rude) ನಗರಿಗಳಲ್ಲಿ ಮುಂಬೈಗೆ ಅಗ್ರಸ್ಥಾನ ಅಂತಾ ಯಾವುದೋ ಒಂದು ಸಮೀಕ್ಷೆ ಹೇಳಿತ್ತು..

ಅದೇ ಸಮೀಕ್ಷೆ ನೀವಳಿಸಿದ್ದಾರೆ ಅಲ್ಲಿ ಜನ..

ಮುಂಬೈ ಸ್ನೇಹಿತರಿಗೆ ಇನ್ನಷ್ಟು ಬಲ ಬರಲಿ...ಆ ಕ್ರಿಮಿಗಳಿಗೆ ಸೋಲಾಗಲಿ..

 
At 1:20 PM, July 14, 2006, Blogger Vishwanath said...

Shiv Avare,

Neevu heLidante alliya jana survey yannu edagaalininda oddu bisakiddare.

Mumbaikar mereda manaveeyate deshada janarigella maadari. Avaralli ide spirit mumduvariyali, idu namagella maadariyaagali.

 
At 3:49 PM, July 16, 2006, Blogger Mental said...

Mr. Vishwanath Basavanalamath, have you visited Mumbai? If not, visit our Mental Dot Com. If you are not a Mumbaiite you can register in our Company to become Mentalite. Try for once....

 
At 8:11 AM, August 06, 2006, Blogger Satish said...

ಮುಂಬೈನವರಿಗೆ ಕಾಶ್ಮೀರಿಗಳಿಗೆ ಜೈ ಎನ್ನಬೇಕು, ಅವರನ್ನು ನೋಡಿಯಾದರೂ ಕನ್ನಡಿಗರು ಕಲಿಯಬೇಕು!

 
At 3:17 PM, August 21, 2006, Blogger bhadra said...

ನಿಮ್ಮ ಬ್ಲಾಗಿಗೆ ಬಹಳ ತಡವಾಗಿ ಬಂದಿರುವೆ. ಲೇಖನಗಳೆಲ್ಲವೂ ಮನತಟ್ಟುವಂತಿವೆ.

ಇನ್ನೂ ಹೆಚ್ಚು ಹೆಚ್ಚು ಬರೆಯಿರಿ. ಬರೆದು ಜನಜಾಗೃತಿಯನ್ನು ಮೂಡಿಸಿರಿ.

 
At 12:59 PM, August 23, 2006, Blogger ಜಯಂತ ಬಾಬು said...

tumba chennagi vishleshaNe maadidira

 
At 2:39 PM, September 15, 2008, Blogger Unknown said...

ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

ನಿಮ್ಮ ಅಂತರ್ಜಾಲ ಶಹಬ್ಬಾಶ್ ಮುಂಬೈಕಾರ್! ಬಹಳ ಸುಂದರವಾಗಿ ಬರೆದಿರುವಿರಿ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
Kannadahanigalu Team
kannadajokes@gmail.com

 
At 8:11 PM, October 09, 2008, Anonymous Anonymous said...

ಪ್ರಿಯ ನಾಥರೇ. ಇದನ್ನು ತಪ್ಪದೆ ನೋಡಿ,
"http://www.youtube.com/watch?v=mfnTl_Fwvbo"

"http://www.youtube.com/watch?v=_DRS0WyGJVo"

"http://www.youtube.com/watch?v=qcN5wVoEboc&feature=related"

ಇದರಲ್ಲಿ ಇರುವ ಬಜರಂಗಿಗಳಿಗೆ ಯಾವ ಸಿಕ್ಷೆ?

 
At 6:08 AM, November 30, 2009, Anonymous Anonymous said...

Thank you for the article! Good luck!

http://www.magentocommerce.com/boards/member/232709/

http://cgi3.ebay.com/ws/eBayISAPI.dll?ViewUserPage&userid=alam-online

http://www.vimeo.com/buyviagrahq

http://www.playlist.com/blog/entry/12496895747
Herbal for men

 
At 2:25 AM, February 25, 2010, Anonymous Anonymous said...

teen dating website [url=http://loveepicentre.com/]international dating agency[/url] missouri dating http://loveepicentre.com/ canada dating

 
At 4:14 PM, February 26, 2010, Anonymous Anonymous said...

ct singles dances [url=http://loveepicentre.com/]united kingdom dating[/url] free dating site in australia http://loveepicentre.com/ teen dating website

 
At 1:15 PM, March 24, 2010, Anonymous Anonymous said...

smoke on the water tab [url=http://usadrugstoretoday.com/products/phosphatidylserine.htm]phosphatidylserine[/url] bodybuilding competition orange county april 10 http://usadrugstoretoday.com/categories/arreter-de-fumer.htm heart brush http://usadrugstoretoday.com/products/ceftin.htm
science journal different hay benefits for horse health [url=http://usadrugstoretoday.com/products/pravachol.htm]pravachol[/url] sacred heart school 15213 [url=http://usadrugstoretoday.com/products/methotrexate.htm]journals on drug use[/url]

 
At 7:17 AM, March 27, 2010, Anonymous Anonymous said...

medical airdrop [url=http://usadrugstoretoday.com/products/aleve.htm]aleve[/url] natural food associates mineral content of foods chart http://usadrugstoretoday.com/products/crestor.htm rationing of health care http://usadrugstoretoday.com/catalogue/z.htm
how to treat kidney stone at home [url=http://usadrugstoretoday.com/catalogue/p.htm]Buy generic and brand medications[/url] japanese sleeping pods [url=http://usadrugstoretoday.com/products/chloroquine.htm]blood in breast milk[/url]

 
At 9:55 AM, March 28, 2010, Anonymous Anonymous said...

newly passed medical laws [url=http://usadrugstoretoday.com/products/desyrel.htm]desyrel[/url] fake breast http://usadrugstoretoday.com/catalogue/e.htm budwig health linseed oil diet http://usadrugstoretoday.com/products/maxalt.htm
master program in clinical mental health in memphis tn [url=http://usadrugstoretoday.com/products/aldactone.htm]aldactone[/url] essentials of a health program [url=http://usadrugstoretoday.com/products/combivent.htm]royal milking japanese breast[/url]

 
At 8:30 AM, March 31, 2010, Anonymous Anonymous said...

http://newrx.in/whitening/whitening-fish-recipes
[url=http://newrx.in/glucophage/glucophage-and-syndrome-x]canadian pharmacy cialis generic[/url] canadian pharmacy testosterone [url=http://newrx.in/escitalopram/escitalopram-depression-phase-i]escitalopram depression phase i[/url]
kalif mears arrested for drugs new jewrsey http://newrx.in/yohimbe/provigro-irexis-zenerex-yohimbe
[url=http://newrx.in/remeron/remeron-dosage]college drugs[/url] compare cialis levitra viagra [url=http://newrx.in/imitrex/dolmigran-imigran-imitrex-sumatriptan]dolmigran imigran imitrex sumatriptan[/url]
georgia pharmacy practical http://newrx.in/diphenhydramine/smooth-muscle-relaxation-diphenhydramine
[url=http://newrx.in/requip/ropinirole-requip-side-effects]what is drug offences[/url] bare metal stents vs drug eluting [url=http://newrx.in/bicalutamide/casodex-bicalutamide-mississippi]casodex bicalutamide mississippi[/url] sports and drugs and alcohol [url=http://newrx.in/glucosamine/productie-glucosamine]productie glucosamine[/url]

 
At 11:20 AM, April 04, 2010, Anonymous Anonymous said...

http://www.ultifanatics.com/forums/index.php?topic=240383.new#new http://inquirelive.com/forum/viewtopic.php?f=2&t=32976 http://koc.adam.ne.jp/bbs3/apeboard_plus.cgi?command=read_message&msgnum=20 http://pwypnigeria.org/phpBB2/viewtopic.php?p=129178#129178
http://www.gypsy4x.com/forum/viewtopic.php?f=7&t=172781 http://mensfashionforum.com/viewtopic.php?f=4&t=340594 http://md2ex.xxking.com/p-cgi/skin/apeboard_plus.cgi?command=read_message&msgnum=130 http://reliance.chips.jp/cgi-bin/oneline/apeboard_plus.cgi?command=read_message&msgnum=165
http://www.asdonline.org/forums/viewtopic.php?f=24&t=36386 http://nanobook.com.pl/forum/viewtopic.php?f=6&t=50158 http://lasvegaspromocodes.com/viewtopic.php?f=4&t=169834

 
At 12:49 PM, April 09, 2010, Anonymous Anonymous said...

public health hospital savannah [url=http://usadrugstoretoday.com/products/deltasone.htm]deltasone[/url] raw food diet restaurant http://usadrugstoretoday.com/products/kamasutra-superthin-condoms.htm frontline dog dosage http://usadrugstoretoday.com/products/indocin.htm
black huge penis [url=http://usadrugstoretoday.com/products/xtz--energy-booster-.htm]xtz energy booster[/url] nuculear stress test [url=http://usadrugstoretoday.com/products/prednisone.htm]spa health michigan[/url]

 
At 4:05 AM, April 16, 2010, Anonymous Anonymous said...

http://poow.in/kidney/kidney-donation-bus
[url=http://poow.in/medrol/medrol-dose-pack-dosing]what drugs have derived from atropa belladonna[/url] chinese medicine for psoriasis [url=http://poow.in/leflunomide/about-leflunomide]about leflunomide[/url]
prescriptio0n drug identification http://poow.in/metformin/metformin-contrast-dye
[url=http://poow.in/maxalt/maxalt-side-effects-chest-pain]the different types of drugs[/url] drug test using vinegar [url=http://poow.in/meloxicam/meloxicam-15mg-tab-myla]meloxicam 15mg tab myla[/url]
taylors drug store madison maine http://poow.in/gabapentin/uses-for-gabapentin
[url=http://poow.in/melatonin/melatonin-tea]hep b vaccine drug study[/url] drug of choice for strep throat in kids [url=http://poow.in/rhinitis/infraorbital-edema-from-nonallergic-rhinitis]infraorbital edema from nonallergic rhinitis[/url] new packagng techniques for drug delivery system ppt [url=http://poow.in/gabapentin/gabapentin-as-street-drug]gabapentin as street drug[/url]

 
At 12:42 AM, April 24, 2010, Anonymous Anonymous said...

train travel canada http://livetravel.in/motel/lincoln-city-or-motel travel medical technologist openings
[url=http://livetravel.in/vacation-packages/all-inclusive-las-vegas-vacation-package]sri lanka travel accomodations dive centers resorts[/url] average travel time from la to san diego [url=http://livetravel.in/adventure/adventure-tour-in-mexico]adventure tour in mexico[/url]
air tran travel deals http://livetravel.in/vacation-packages/all-inclusive-hawaii-vacation-package-htm
[url=http://livetravel.in/plane-tickets/small-plane-tickets]passport requirements for travel to mexico[/url] yankee trails world travel [url=http://livetravel.in/tours/dual-sport-motorcycle-tours]dual sport motorcycle tours[/url]
fcs travel bag http://livetravel.in/inn/hamilton-motor-inn-brisbane
[url=http://livetravel.in/expedia/hotel-motel-orlando-florida-airport-expedia]used lightweight travel trailers[/url] online travel and tourism diploma [url=http://livetravel.in/disneyland/map-of-walt-disneyland]map of walt disneyland[/url] easy appetizers that travel [url=http://livetravel.in/tour/backstreet-boys-tour]backstreet boys tour[/url]
punta cana travel discussion groups [url=http://livetravel.in/map/multi-map]multi map[/url]
travel adventures company http://livetravel.in/motel/boulder-hotel-motel-nevada
[url=http://livetravel.in/cruises/fort-lauderdale-cruises]burlington ontario travel lodge[/url] wheelchair travel guildford surrey england [url=http://livetravel.in/tour/tour-liechtenstein]tour liechtenstein[/url]
[url=http://livetravel.in/adventure/adventure-vacation-europe]adventure vacation europe[/url] britain people like travel [url=http://livetravel.in/tours/candy-factory-tours-mn]candy factory tours mn[/url] airline ticket discount travel htm [url=http://livetravel.in/travel/careers-with-travel]careers with travel[/url]
tourism travel developmen [url=http://livetravel.in/inn/comfort-inn-calgary]comfort inn calgary[/url]

 
At 9:06 AM, April 24, 2010, Anonymous Anonymous said...

travel insurance providers in ireland http://livetravel.in/tourism/md-tourism-site how old should a child be to travel
[url=http://livetravel.in/lufthansa/boeing-vision-statement]california highway travel[/url] overseas travel checklist [url=http://livetravel.in/hotel/ashburn-hotel-london]ashburn hotel london[/url]
how to remove engine from travel trailer http://livetravel.in/plane-tickets/discount-air-plane-tickets-to-ecuador
[url=http://livetravel.in/flight/spirit-flight]irish travel websites[/url] shots required travel in peru [url=http://livetravel.in/tour/north-italian-lakes-tour]north italian lakes tour[/url]
cnh travel http://livetravel.in/airport/pumpkin-patch-hamilton-airport
[url=http://livetravel.in/plane-tickets/plane-tickets-cost-to-phoenix-az]ghana travel[/url] cheap travel india [url=http://livetravel.in/tourism/md-tourism-site]md tourism site[/url] travel and leisure 2007 awards [url=http://livetravel.in/plane-tickets/immediate-international-plane-tickets]immediate international plane tickets[/url]
travel agent floor plan layout [url=http://livetravel.in/tourism/malawi-tourism-lake-malawi]malawi tourism lake malawi[/url]
enumclaw travel http://livetravel.in/airline/northwest-airline-blog
[url=http://livetravel.in/flight]cheap travel insurance for children from new zeala[/url] travel organizer purse [url=http://livetravel.in/maps/red-alert-2-mod-maps]red alert 2 mod maps[/url]
[url=http://livetravel.in/flight/irvin-flight-jacket-best-price]irvin flight jacket best price[/url] appalachian state travel coffee mug [url=http://livetravel.in/tours/pride-and-prejeduce-tours]pride and prejeduce tours[/url] penn state travel mugs [url=http://livetravel.in/tours/ghost-tours-sydney]ghost tours sydney[/url]
chicco keyfit 30 travel system poetic [url=http://livetravel.in/adventure/abillity-guide-for-sonic-adventure-2-battle]abillity guide for sonic adventure 2 battle[/url]

 
At 9:15 PM, April 28, 2010, Anonymous Anonymous said...

travel booking site http://wikitravel.in/tours/coverington-tours travel ireland uk france
[url=http://wikitravel.in/airlines/qantas-airlines-international]dog food travel bag[/url] air world travel [url=http://wikitravel.in/inn/windjammer-motor-inn-seaside-park-nj]windjammer motor inn seaside park nj[/url]
florida travel bureau http://wikitravel.in/tourism/cleveland-area-tourism
[url=http://wikitravel.in/adventure/adventure-westfield]grueninger travel[/url] sophisticated singles pa the single gourmet travel [url=http://wikitravel.in/travel/long-travel-sand-cars]long travel sand cars[/url]
travel softball teams for 10u http://wikitravel.in/adventure/free-online-rpg-adventure-games lpn travel nurse positions in usa [url=http://wikitravel.in/expedia/expedia-australia-vacation-deals]expedia australia vacation deals[/url]

 
At 7:59 AM, April 30, 2010, Anonymous Anonymous said...

chaps ralph lauren http://topcitystyle.com/black-and-grey-jackets-amp-sweatshirts-color148.html harley davidson infant clothes [url=http://topcitystyle.com/?action=products&product_id=2448]precidio fashion london[/url] toddler clothes for easier diaper changes
http://topcitystyle.com/henleys-jackets-amp-sweatshirts-brand69.html grammy fashion india irie [url=http://topcitystyle.com/gray-men-color99.html]wayne diamond fashion[/url]

 
At 11:14 AM, May 02, 2010, Anonymous Anonymous said...

latest fashion trends http://topcitystyle.com/d-amp-g-t-shirt-for-men-multicolored-item468.html audio skateboarding shoes [url=http://topcitystyle.com/roberto-cavalli-long-sleeve-top-for-women-purple-item2508.html]infant clothes[/url] gunter kleinpennings hochzeit
http://topcitystyle.com/ed-hardy-shoes-for-women-black-item1760.html man comfort shoes [url=http://topcitystyle.com/blue-and-grey-pullover-color145.html]motorcycle clothes[/url]

 
At 6:46 AM, May 12, 2010, Anonymous Anonymous said...

dodge ram 2500 leveling kit http://carautonews.in/chrysler/chrysler-a-body-restoration-parts mercedes featured mobile speech article
[url=http://carautonews.in/automobile/automobile-1927]sentinel auto insurance claims[/url] gearshift control assembly 94 dodge ram [url=http://carautonews.in/aprilia/aprilia-habana-scooter]aprilia habana scooter[/url]
free mercedes benz e class repair manual ebook http://carautonews.in/daihatsu/daihatsu-company-profile
[url=http://carautonews.in/automobiles/used-automobiles-kernersville-nc]automobile insurance quotes[/url] auto door lock malfunction [url=http://carautonews.in/auto-com/best-full-auto-paint-gun]best full auto paint gun[/url]
hertz auto sale http://carautonews.in/auto-com/auto-wash
[url=http://carautonews.in/automobiles/mitsubishi-automobiles-united-states]antique automobile ignition switches[/url] drag racing in south africa [url=http://carautonews.in/auto-net]auto net[/url]

 
At 9:47 AM, May 15, 2010, Anonymous Anonymous said...

nude hot sexy girls vidwoa http://pornrapidshare.in/modelos-teen/teen-girls-deep-sex
[url=http://pornrapidshare.in/teen-high/younger-teen-girls-picture-pages]horny hentai[/url] adult dvd whole sale [url=http://pornrapidshare.in/live-xxx/free-teen-xxx-sex-galleries]free teen xxx sex galleries[/url]
head adult http://pornrapidshare.in/xxx-girls/xxx-pay-per-view-movies
[url=http://pornrapidshare.in/pre-teen/black-teen-shaking-ass]hairy hirsute amateur homemade porn videos[/url] mom dildo stories [url=http://pornrapidshare.in/tit/big-tit-babes-in-latex]big tit babes in latex[/url]
when is bleach coming back on adult swim http://pornrapidshare.in/teens-top/juvenile-court-cases-that-interest-teens
[url=http://pornrapidshare.in/small-tits/oriental-puffy-tits]games to play an adult party[/url] easton stealth adult bats [url=http://pornrapidshare.in/teen-tgp/teen-challange-3706-south-sanford-ave-sanford-fl]teen challange 3706 south sanford ave sanford fl[/url]
average age adult teeth in http://pornrapidshare.in/teens/mexican-teens-getting-fucked
[url=http://pornrapidshare.in/teens-top/am-webcam-teens]asian sexy massage video[/url] hard core porn gay [url=http://pornrapidshare.in/vibrators/remote-control-vibrator-review]remote control vibrator review[/url]

 
At 3:32 PM, May 15, 2010, Anonymous Anonymous said...

sexy girls orgy http://theporncollection.in/gay-video/gay-snuff-movies
[url=http://theporncollection.in/lesbian-xxx/lesbian-dating-sites-uk]sex amateur video gratuite[/url] mica lubricant [url=http://theporncollection.in/gay-sex/first-time-sex-and-erotic-stories-and-gay-males]first time sex and erotic stories and gay males[/url]
vicki from her first anal sex http://theporncollection.in/porn-girl/politician-on-porn
[url=http://theporncollection.in/gay-male/gay-families-in-texas]body butter lubricant[/url] amateur dildo porn [url=http://theporncollection.in/lesbian-video/free-lesbian-porn-videos-cuming]free lesbian porn videos cuming[/url]
hollow strap on dildo uk http://theporncollection.in/mature-xxx/mature-ladys-in-stocking-and-suspenders
[url=http://theporncollection.in/lesbian-video/lesbian-vedio]something awful horror of porn[/url] anal vore [url=http://theporncollection.in/lubricant/bicycle-chain-lubricant]bicycle chain lubricant[/url]
starfire zone hentai http://theporncollection.in/porn-galleries/chubby-girls-porn
[url=http://theporncollection.in/lubricant/yarn-lubricant-cationic-wax-emulsion]erotic posts virgin love[/url] sexy secretary short skirt [url=http://theporncollection.in/best-porn/small-tit-porn]small tit porn[/url]

 
At 7:33 AM, May 17, 2010, Anonymous Anonymous said...

pregnancy anal intercourse http://xwe.in/bdsm/outdoor-bdsm
[url=http://xwe.in/handjob/two-brunettes-handjob]anal cream pie videos[/url] sexy illistrated stories [url=http://xwe.in/adult-video/overextended-adult-children]overextended adult children[/url]
american gladiator dildo http://xwe.in/shemales/shemales-leisa-linn
[url=http://xwe.in/gay-anal/adam-levine-gay]free adult movie stream[/url] channele sexy pics [url=http://xwe.in/adult-video/disabled-adult-products]disabled adult products[/url]
eden hentai http://xwe.in/adult-xxx/adult-masturbate
[url=http://xwe.in/gay-boy/gay-escort-services]lts lubricant[/url] e stim amateur videos [url=http://xwe.in/gay-anal]gay anal[/url]
adult play how to train a crossdresser http://xwe.in/adult-video/adult-games-to-play-online-free
[url=http://xwe.in/erotic-stories/stockings-suspenders-orgy-erotic-stories]hole in the heart and adult[/url] christians who watch porn [url=http://xwe.in/bdsm/tied-and-gagged-bdsm]tied and gagged bdsm[/url]

 
At 9:38 PM, May 17, 2010, Anonymous Anonymous said...

swinger amateur http://xwe.in/archive-adult/search-for-someone-on-adult-websites
[url=http://xwe.in/thongs/nude-blondes-in-thongs]strap on anal sex[/url] arctic cat transmission lubricant [url=http://xwe.in/girl-anal/anal-orgasm-for-men]anal orgasm for men[/url]
christmas themed porn pictures http://xwe.in/nylon/nylon-foot
[url=http://xwe.in/handjob/handjob-forum-ruined-orgasm]amateur porn creampie[/url] amateur nude clip [url=http://xwe.in/ass-video/screaming-ass-pounding]screaming ass pounding[/url]
we live here lesbian porn http://xwe.in/condom/sizing-condoms
[url=http://xwe.in/gay-boy/gay-latino-hunks]percentage of faithful adult relationships[/url] amateur free pic tit [url=http://xwe.in/thong/maternity-thong-swimsuit]maternity thong swimsuit[/url]
adult superivision children at the mall http://xwe.in/erotic-gay/erotic-rape-incest-stories
[url=http://xwe.in/adult-video/free-adult-pix]bible black hentai game[/url] free way to cleaning porn off a computer [url=http://xwe.in/fetish/tongue-fetish-worship]tongue fetish worship[/url]

 
At 9:54 PM, May 26, 2010, Anonymous Anonymous said...

online viagra prescriptions [url=http://usadrugstoretoday.com/products/acai-natural-energy-boost.htm]acai natural energy boost[/url] feng shui sleeping directions http://usadrugstoretoday.com/products/glucotrol-xl.htm
vaginal discharge during orgasm [url=http://usadrugstoretoday.com/products/zoloft.htm]zoloft[/url] mastoid eustation tube disorder [url=http://usadrugstoretoday.com/products/cytotec.htm ]medical insurance billing [/url] prescription drugs side effects
anti smoking pics [url=http://usadrugstoretoday.com/categories/men-s-health.htm]men s health[/url] muscle building diets http://usadrugstoretoday.com/products/seroquel.htm
stereotaxis breast biopsy [url=http://usadrugstoretoday.com/products/fosamax.htm]fosamax[/url] pill identifcation [url=http://usadrugstoretoday.com/products/viramune.htm ]actresses that smoke [/url] memorial health in savanah

 
At 7:01 AM, May 29, 2010, Anonymous Anonymous said...

lebanese fashion clothing http://luxefashion.us/dsquared-funky-cotton-canvas-high-top-sneakers--item676.html men shoes [url=http://luxefashion.us/54-sport-pants-size9.html]child fashion lolita[/url] free waldorf doll clothes patterns
http://luxefashion.us/?action=products&product_id=2527 ancient sparta clothes [url=http://luxefashion.us/30-on-sale-size12.html]kids shoes wholesalers[/url]

 
At 8:12 PM, May 29, 2010, Anonymous Anonymous said...

stripper shoes http://www.thefashionhouse.us/dolce-amp-gabbana-leather-bag-for-women-brown-item2129.html wwwchanel surfing [url=http://www.thefashionhouse.us/?action=products&product_id=2572]girls jazz shoes[/url] sperry boat shoes
http://www.thefashionhouse.us/beige-leather-big-bags-color5.html fashion sketching [url=http://www.thefashionhouse.us/women-type3.html]earth collection clothes[/url]

 
At 1:07 AM, May 31, 2010, Anonymous Anonymous said...

klein beckham http://luxefashion.us/dolce-amp-gabbana-hooded-athletic-set-for--item2287.html truck brake shoes [url=http://luxefashion.us/blue-dolce-amp-gabbana-color32.html]diabetic shoes products[/url] mini clothespins
http://luxefashion.us/brown-and-grey-color151.html sexy girls without clothes [url=http://luxefashion.us/s-sport-pants-size10.html]fashion in new zealand[/url]

 

Post a Comment

<< Home